Google search engine
ಮನೆಕಲ್ಯಾಣ ಕರ್ನಾಟಕಬೈಕ್ ಡಿಕ್ಕಿ : ಕಾರ್ಮಿಕ ಸಂಘಟನೆ ಮುಖಂಡ ಸಾವು

ಬೈಕ್ ಡಿಕ್ಕಿ : ಕಾರ್ಮಿಕ ಸಂಘಟನೆ ಮುಖಂಡ ಸಾವು

ಕಲಬುರಗಿ: ಚಿತ್ತಾಪುರ ತಾಲೂಕಿನ ಇವಣಿ- ಗುಂಡಗುರ್ತಿ ರಸ್ತೆ ಮಧ್ಯೆ ಟಿಪ್ಪರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡ ಓರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವರ ಮಧ್ಯಾಹ್ನ ನಡೆದಿದೆ.

ಶಹಾಬಾದ್ ನಿವಾಸಿಯಾಗಿರುವ ಮಲ್ಲಿನಾಥ ಮರೇಪ್ಪ ಸಿಂಘೆ (40) ಮೃತಪಟ್ಟ ದುರ್ದೈವಿ. ಕೊಡ್ಲಾದಿಂದ ಕಲಬುರಗಿಗೆ ಬರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

Contact Your\’s Advertisement; 9538528244

ಘಟನಾ ಸ್ಥಳಕ್ಕೆ ಮಾಡಬೂಳ ಪೊಲೀಸ್ ಠಾಣೆಯ ಪಿಎಸ್’ಐ ಅಮೋಜ ಕಾಂಬ್ಳೆ, ಸಿಬ್ಬಂದಿಗಳಾದ ಶಿವಶರಣಯ್ಯ, ವೀರಶೆಟ್ಟಿ, ಕಮಲಾಕರ್, ಸಂತೋಷ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments