ಪ್ರಿಯ ಒದುಗರೇ,
ಈ ಅಘಾದವಾದ ನೀರಿನ ರಾಶಿಯನ್ನು ನೋಡುತ್ತಾ ಇದ್ದರೆ ಅದೇನೋ ಮನಸ್ಸಿಗೆ ಒಂಥರಾ ಹಿತವೆನಿಸುತ್ತದೆ. ನಮ್ಮ ಗತಕಾಲದ ವೈಭವವನ್ನ್ನೋ ಇಲ್ಲ ನೋವನ್ನ್ನೋ ದುಃಖವನ್ನ್ನೋ ಖುಷಿಯನನ್ನೋ ನೆನಪಿಸುವ ಒಂದು ಸದಾ ಚೈತನ್ಯದ ಚಿಲುಮೆಯೇ ಈ ಸಾಗರ. ಇದನ್ನು ನೋಡುವ ನಮ್ಮ ಮನಸ್ಸಿಗೆ ಅದೇನೋ ಒಂದು ಖುಷಿಯ ಅನುಭವ. ಈಗಿನ ಸುಡುವ ಬೇಸಿಗೆ ಕಾಲದಲ್ಲಿ ಸಮುದ್ರ ಸ್ನಾನವೆಂದರೆ ನಮ್ಮ ಮನಸ್ಸಿಗೆ ದೇಹಕ್ಕೆ ತಂಪೆರೆಯುವ ಪ್ರಕೃತಿದತ್ತ ಕೊಡುಗೆಯೇ ಸರಿ. ನಮ್ಮನ್ನು ಸದಾ ಜೀವಂತವಾಗಿಡುವ ಇಂತಹ ನಿಸರ್ಗ ಸಂಪತ್ತನ್ನು ನಾವು ಹಾಳು ಮಾಡದೆ ಅದನ್ನು ಮಲೀನಗೊಳಿಸದೆ ಈ ಜೀವಂತ ಜಲವನ್ನು ಉಳಿಸಿ ಸಂರಕ್ಷಿಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.
ಡಾ. ಮಾಳವಿಕಾ ಭಟ್
ಸಂಪಾದಕರು ಮತ್ತು ಪತ್ರಕರ್ತರು <
ಬಿಸಿಲು ಕೂಗು ಸುದ್ದಿ ಬ್ಲಾಗ್ ಭಾರತದಲ್ಲಿ ಪರಿಶಿಷ್ಟ ಜಾತಿ, ಓ ಬಿ ಸಿ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಇತರೆ ಧ್ವನಿಗಳನ್ನು ವರ್ಧಿಸಲು ಮೀಸಲಾಗಿರುವ ಲಾಭರಹಿತ ವೇದಿಕೆಯಾಗಿದೆ. ನಿಖರವಾದ ಮತ್ತು ಸಮಯೋಚಿತ ಸುದ್ದಿ ಪ್ರಸಾರವನ್ನು ಒದಗಿಸುವ ಬದ್ಧತೆಯೊಂದಿಗೆ, ಬಿಸಿಲು ಕೂಗು ಮುಖ್ಯವಾಹಿನಿಯ ಮಾಧ್ಯಮಗಳು ಸಾಮಾನ್ಯವಾಗಿ ಅಂಚಿನಲ್ಲಿರುವ ಅಥವಾ ಕಡೆಗಣಿಸಲ್ಪಟ್ಟಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಶ್ರಮಿಸುತ್ತದೆ. ಒಳನೋಟವುಳ್ಳ ಲೇಖನಗಳು, ಅಭಿಪ್ರಾಯ ತುಣುಕುಗಳು ಮತ್ತು ತನಿಖಾ ವರದಿಗಳ ಮೂಲಕ, ಈ ಸಮುದಾಯಗಳ ಹಕ್ಕುಗಳು ಮತ್ತು ಪ್ರಾತಿನಿಧ್ಯಕ್ಕಾಗಿ ಪ್ರತಿಪಾದಿಸುವಾಗ ಅವರ ಬಗ್ಗೆ ಹೆಚ್ಚಿನ ತಿಳುವಳಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುವ ಗುರಿಯನ್ನು ಬ್ಲಾಗ್ ಹೊಂದಿದೆ.
To Send News on Whatsapp or Email Whatsapp No. : +91-9538528244 ನಮ್ಮನ್ನು ಸಂಪರ್ಕಿಸಿ: news@bisulukugu.com
© ಬಿಸಿಲು ಕೂಗು ಸುದ್ದಿ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.