ಕಲಬುರಗಿಯ ರಂಗಸಂಗಮ ಕಲಾವೇದಿಕೆ & ಶ್ರೀ ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘ ಮೈoದರಗಿ, ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವರಂಗ ಭೂಮಿಯ ದಿನಾಚರಣೆಯ ನಿಮಿತ್ಯವಾಗಿ “ರಂಗಭೂಮಿ & ಮಹಿಳೆ” ಕುರಿತು ಮಾತಡಲಾಯಿತು.
ರಂಗಭೂಮಿಯ ಆಯಾ ಕಲಘಟ್ಟದ ಸಮಾಜದ ಪ್ರತಿಬಿಂಬವಾಗಿದೆ. ಕೌಟುಂಬಿಕ, ಸಾಮಾಜಿಕ, ವಿಡಂಬನೆ, ಹಾಸ್ಯ ಜೊತೆಗೆ ಸಮಾಜದ ಒರೆಕೊರೆಗಳನ್ನು ತಿದ್ದುವ ಮಧ್ಯಮ ವಾಗಿದೆ.ಇನ್ನು ರಂಗ ಭೂಮಿಯ ಮಹಿಳೆ ಸಮಾಜದ ಕೊಂಕು ನುಡಿಗಳಿಂದ &ದೃಷ್ಟಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡು ಪಾತ್ರಗಳಿಗೆ ಜೀವ ತುಂಬಿ ರಂಗದಮೇಲೆ ವಿಜೃಂಭಿಸಿದರು ಅಂಕ ಜಾರಿದ ಮೇಲೆ ಅವರ ಬದುಕು ಅತ್ಯಂತ ದಾರುಣವಾದುದು.ಸಂಗಮೇಶ ಎಸ್ ಹಿರೇಮಠ
ರಂಗಭೂಮಿ & ಮಹಿಳೆ :ವಿಶ್ವರಂಗ ಭೂಮಿಯ ದಿನಾಚರಣೆ:ಸಂಗಮೇಶ ಎಸ್ ಹಿರೇಮಠ
ವಿಶ್ವರಂಗ ಭೂಮಿಯ ದಿನಾಚರಣೆ:ಸಂಗಮೇಶ ಎಸ್ ಹಿರೇಮಠ