ಕಳೆದ ವಾರ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ KSOU ಪ್ರವೆಶಾತಿ ಪ್ರಚಾರ ಕೈಗೊಂಡು ಹಿಂದಿರುಗುತ್ತಿರುವ ಸಂದರ್ಭದಲ್ಲಿ ಆತ್ಮೀಯರಾದ ಶ್ರೀ ಶಿವರಾಜ ಮಾಲಿಪಾಟೀಲ (ಮಾಲೀಕರು ಶಿವ ಸ್ಟುಡಿಯೋ ಮತ್ತು ಶ್ರೀ ಶರಣ ಸಾರಿ ಸೆಂಟರ್) ಶ್ರೀಮತಿ ಗಂಗಮ್ಮ ಎಸ್ ಮಾಲಿಪಾಟೀಲ ಶ್ರೀಮತಿ ಆರಾಧನಾ ಆರ್ ಜಗತ ಶಿಕ್ಷಕಿಯರು ಅಪ್ಪ ಪಬ್ಲಿಕ್ ಸ್ಕೂಲ್, ಶ್ರೀ ಭೋಜಪ್ಪ ಭೀರಪ್ಪ ಮತ್ತು ಟೈಗರ್ ಬ್ರದರ್ಸ್ ಇವರೆಲ್ಲರೂ ಜೊತೆಗೂಡಿ ಜಾತ್ರೆಗೆ ಬಂದ ಭಕ್ತರಿಗೆ ಅನ್ನದಾಸೋಹ ಮಾಡುತ್ತಿರುವುದನ್ನು ಕಂಡು ಅವರೊಂದಿಗೆ ಅನ್ನದಾಸೋಹದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿರುವ ಸೂಸಂದರ್ಭ.
ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ KSOU ಪ್ರವೆಶಾತಿ ಪ್ರಚಾರ:ಸಂಗಮೇಶ ಎಸ್ ಹಿರೇಮಠ
ಜಾತ್ರಾ ಮಹೋತ್ಸವದಲ್ಲಿ KSOU ಪ್ರವೆಶಾತಿ ಪ್ರಚಾರ:ಸಂಗಮೇಶ ಎಸ್ ಹಿರೇಮಠ