Google search engine
ಮನೆಕಲ್ಯಾಣ ಕರ್ನಾಟಕಚಿತ್ತಾಪುರ: ಮಾಡಬೂಳ ಪೋಲಿಸ್ ಠಾಣೆಗೆ ಎಸ್ ಪಿ ಅಕ್ಷಯ ಹಾಕೆ ಭೇಟಿ

ಚಿತ್ತಾಪುರ: ಮಾಡಬೂಳ ಪೋಲಿಸ್ ಠಾಣೆಗೆ ಎಸ್ ಪಿ ಅಕ್ಷಯ ಹಾಕೆ ಭೇಟಿ

ಪೊಲೀಸ್ ಠಾಣೆಗೆ ಭೇಟಿ ಕಾನೂನು & ಸುವ್ಯವಸ್ಥೆ ಪರಿಶೀಲಿಸಿದರು.

ಕಲಬುರಗಿ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಅಕ್ಷಯ್ ಹಾಕೆ ಅವರು ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆಗೆ ಭೇಟಿ ಕಾನೂನು & ಸುವ್ಯವಸ್ಥೆ ಪರಿಶೀಲಿಸಿದರು.

ಈ ವೇಳೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜನ ಸ್ನೇಹಿಯಾಗಿ ಜನರೊಂದಿಗೆ ಬೆರೆತು ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ‌ಮಾಡಬೂಳ ಪೋಲಿಸ್ ಠಾಣೆ ಪಿಎಸ್ಐ, ಎ ಎಸ್ ಐ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಂ.ಡಿ‌ ಮಶಾಖ ಚಿತ್ತಾಪುರ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments