Kalaburagi: Home Guard ಅಶೋಕ್ ರೆಡ್ಡಿ ಚಿಟಗುಪ್ಪಾ ಘಟಕ ಗಾಯಗೊಂಡಿದ್ದಾರೆ.
Home Guard ರಾಮು ಚಿಟಗುಪ್ಪಾ ಘಟಕ ಗುಲ್ಬರ್ಗ ಬಂದೋಬಸ್ತ್ ನಲ್ಲಿ ಥೆರ್ ಕೆಳಗೆ ಬಿದ್ದು ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದಾರೆ, ಓರ್ವ ಬಾಲಕನ ಕಾಲಿಗೆ ಗಾಯವಾಗಿದೆ.
ಕಲಬುರ್ಗಿ ಶ್ರೀ ಶರಣಬಸವೇಶ್ವರರ ಉಚ್ಚಾಯಿ ಸಂದರ್ಭದಲ್ಲಿ ಗೃಹ ರಕ್ಷಕ ಸಿಬ್ಬಂದಿ ಸಾವು.
ಶರಣಬಸವೇಶ್ವರರ ಉಚ್ಚಾಯಿ ಸಂದರ್ಭದಲ್ಲಿ ಗೃಹ ರಕ್ಷಕ ಸಿಬ್ಬಂದಿ ಸಾವು.