Google search engine
ಮನೆಕಲ್ಯಾಣ ಕರ್ನಾಟಕದ್ವಿಚಕ್ರ ವಾಹನ ಮತ್ತು ಪಿಕ್ ಅಪ್ ಡಿಕ್ಕಿ. ದ್ವಿಚಕ್ರ ವಾಹನ ಸವಾರ ಮತ್ತು ಪತ್ನಿ ಸ್ಥಳದಲ್ಲಿ...

ದ್ವಿಚಕ್ರ ವಾಹನ ಮತ್ತು ಪಿಕ್ ಅಪ್ ಡಿಕ್ಕಿ. ದ್ವಿಚಕ್ರ ವಾಹನ ಸವಾರ ಮತ್ತು ಪತ್ನಿ ಸ್ಥಳದಲ್ಲಿ ಸಾವು.

*ದ್ವಿಚಕ್ರ ವಾಹನ ಮತ್ತು ಪಿಕ್* *ಅಪ್ ಡಿಕ್ಕಿ ದ್ವಿಚಕ್ರ* *ವಾಹನ ಸವಾರ ಮತ್ತು ಪತ್ನಿ* *ಸ್ಥಳದಲ್ಲಿ ಸಾವು*
ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾಮದ ನಿವಾಸಿ ಗುರುಸಿದ್ಧಯ್ಯ ಮಠಪತಿ ಮತ್ತು ಆತನ ಪತ್ನಿ ಮಧುಮತಿ ಬೈಕ್ ಮೇಲೆ ಸೋಲಾಪುರಕ್ಕೆ ಹೋಗುತ್ತಿದ್ದರು. ಮೈದರ್ಗಿ ಕಡೆಯಿಂದ ಹಂದಿಗಳನ್ನು ತುಂಬಿಕೊಂಡು ಪಿಕ ಆಪ್ ವಾಹನ ಆಳಂದ ಮಾರ್ಗದ ಕಡೆಗೆ ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ದ್ವಿಚಕ್ರ ವಾಹನ ಸವಾರ ಗುರುಸಿದ್ಧಯ್ಯ ಮಠಪತಿ (41) ಪತ್ನಿ ಮಧುಮತಿ (36) ಮೃತದುರ್ದೈವಿಗಳು ಸ್ಥಳಕ್ಕೆ ಮಾದನ ಹಿಪ್ಪರಗಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ ಡಾ ಅವಿನಾಶ S. ದೇವನೂರ ಆಳಂದ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments