Google search engine
ಮನೆಕಲ್ಯಾಣ ಕರ್ನಾಟಕಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜಯಂತಿ ಉತ್ಸವ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜಯಂತಿ ಉತ್ಸವ

ಸರ್. ದಿನಾಂಕ 02/06/2024 ರಂದು ಮುಂಜಾನೆ 11.00 ಗಂಟೆಗೆ ರಾಜಪುರನ ಬುದ್ಧ ವಿಹಾರನಲ್ಲಿ ಭಾರತೀಯ ಬೌದ್ಧ ಮಹಾಸಭೇಯ ಜಿಲ್ಲಾ ಘಟಕದ ಸಭೆ ಜರುಗಿತು . ಸಭೇಯು ಜಿಲ್ಲಾದ್ಯಕ್ಷರಾದ ಆಯುಷ್ಮಾನ್ ನಾಗಪ್ಪ ಹೋಳ್ಕರ್ ಅವರ ಅದ್ಯಕ್ಷತೇಯಲ್ಲಿ ನೆರವೇರಿದ್ದು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು . ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಹಾಗು ಉಪ ಕುಲಪತಿಗಳಾದ ಆಯುಷ್ಮಾನ್ ವ್ಹಿ .ಟಿ .ಕಾಂಬ್ಳೆ ಅವರನ್ನು ಜಿಲ್ಲಾಧ್ಯಕ್ಷರಾಗಿ , ಸಾರಿಪುತ್ರ ಹೊಸಮನಿ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ , ಆಯುಷ್ಮಾನ್ ಶ್ರೀಶೈಲ್ ನಾಡಗೇರಿ ಅವರನ್ನು ಖಜಾಂಚಿಯಾಗಿಯೂ ಆಯ್ಕೆ ಮಾಡಲಾಯಿತು . ವಿಠಲ್ ಭೀಮ್ ಸಾಗರ್ ಮತ್ತು ನಾಗಪ್ಪ ವಗ್ಗನ ಅವರನ್ನು ಸಂಸ್ಕಾರ ವಿಭಾಗದ ಕಾರ್ಯದರ್ಶಿಗಳಾಗಿ , ದೇವರಾಜ್ ಕನ್ನಡಗಿ ಹಾಗು ಮಲ್ಲಿಕಾರ್ಜುನ್ ತೇಲ್ಕರ್ ಅವರನ್ನು ಪರ್ಯಟನ ವಿಭಾಗದ ಕಾರ್ಯದರ್ಶಿಗಳಾಗಿ , ಆಯುಷ್ಮತಿ ಸವಿತಾ ಹೊಸಮನಿ , ರಾಜೇಶ್ವರಿ ಹೊಸಮನಿ ಅವರನ್ನು ಮಹಿಳಾ ಕಾರ್ಯದರ್ಶಿಗಳನ್ನಾಗಿ , ಆಯುಷ್ಮತಿ ಮಹಾದೇವಿ ಲವಕುಶ ಅವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು .ಈ ಸಭೇಯಲ್ಲಿ ಉತ್ತರ ಕರ್ನಾಟಕದ ರಾಜ್ಯಾದ್ಯಕ್ಷರಾದ ಆಯುಷ್ಮಾನ್ ಮನೋಹರ ಮೋರೇ , ಉತ್ತರ ಕರ್ನಾಟಕದ ರಾಜ್ಯ ಸಹ ಕಾರ್ಯದರ್ಶಿಗಳಾದ ಗುಂಡೇರಾವ್ ಅವರು , ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ರಜಿಸ್ಟ್ರಾರ್ ಆಯುಷ್ಮಾನ್ ಬಸವರಾಜ್ ಕುರ್ನೇ ಹಾಗು ಸಂಘಟನೆಯ ಹಿರಿಯ ಸದಸ್ಯರಾದ ಚಂದ್ರಾಮ ಹುಬ್ಬಳ್ಳಿ ಅವರು ಸಭೆಯಲ್ಲಿ ಪಾಲ್ಗೋಂಡಿದ್ದರು . ಸಭೇಯಲ್ಲಿ ಪಾಲ್ಗೋಂಡ ಏಲ್ಲ ಉಪಾಸಕರೋಂದಿಗೇ ಸಂಘಟನಾ ವಿಷಯಗಳ ಕುರಿತು ಚರ್ಚೆಯಾದ ನಂತರ ಏಲ್ಲ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಸಭೇಯನ್ನು ಮುಕ್ತಾಯಗೋಳಿಸಲಾಯಿತು .

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments