Google search engine
ಮನೆಓದುಗರ ವೇದಿಕೆಶಾಲಾ-ಕಾಲೇಜುಗಳಲ್ಲಿ ಜಗಜೀವನರಾಮ ಭಾವಚಿತ್ರ ಅಳವಡಿಸಲು ಆಗ್ರಹ

ಶಾಲಾ-ಕಾಲೇಜುಗಳಲ್ಲಿ ಜಗಜೀವನರಾಮ ಭಾವಚಿತ್ರ ಅಳವಡಿಸಲು ಆಗ್ರಹ

ಜಗಜೀವನರಾಮ ಭಾವಚಿತ್ರ ಅಳವಡಿಸಲು ಆಗ್ರಹ

ಶಹಾಬಾದ : ಭಾರತ ದೇಶದ ಮಾಜಿ ಉಪ ಪ್ರಧಾನ ಮಂತ್ರಿಗಳು ಹಾಗೂ ಹಸಿರು ಕ್ರಾಂತಿಯ ಹರಿಕಾರ ಶೋಷಿತ ಜನಾಂಗದ ನೇತಾರರಾದ ಡಾ.ಬಾಬು ಜಗಜೀವನರಾಮ ರವರ ಭಾವಚಿತ್ರವನ್ನು ಸರಕಾರದ ಎಲ್ಲಾ ಕಚೇರಿಗಳಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಅಳವಡಿಸಬೇಕೆಂದು ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ವಿಕ್ರಂ ಮೂಲಿಮನಿ ಆಗ್ರಹಿಸಿದ್ದಾರೆ.

ಎಪ್ರಿಲ್ 5ರಂದು ಡಾ.ಬಾಬು ಜಗಜೀವನರಾಂ ರವರ 117ನೇ ಜಯಂತೋತ್ಸವ ವನ್ನು ಎಲ್ಲಾ ಸರ್ಕಾರಿ ಕಚೇರಿ ಮತ್ತು ಶಾಲೆ ಕಾಲೇಜುಗಳಲ್ಲಿ ಆಚರಣೆ ಮಾಡಬೇಕು ಮತ್ತು ಅವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಲು ಸರ್ಕಾರ ಆದೇಶ ಹೊರಡಿಸಬೇಕೆಂದು ವಿಕ್ರಂ ಮೂಲಿಮನಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments