Google search engine
ಮನೆಆರೋಗ್ಯ-ಅಮೃತಕ್ಷಯರೋಗ ನಿಯಂತ್ರಣಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಸನ್ಮಾನ

ಕ್ಷಯರೋಗ ನಿಯಂತ್ರಣಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಸನ್ಮಾನ

ನೀಡಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಸಿಇಓ ಭಂವರ್ ಸಿಂಗ್ ಮೀನಾ ಸನ್ಮಾನಿಸಿದರು.

ಕಲಬುರಗಿ; ನಗರದ ಹಳೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕ್ಷಯರೋಗಿಗಳ ಸೇವೆಯಲ್ಲಿ ನಿ-ಕ್ಷಯಮಿತ್ರ 6ತಿಂಗಳ ಕಾಲ ದತ್ತು ತೆಗೆದುಕೊಂಡು ಪೌಷ್ಟಿಕ ಆಹಾರ ಕಿಟ್, ಪೌಡರ್ ಸಕಾಲಕ್ಕೆ ನೀಡಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಡಾ.ನಾಗವೇಣಿ ಪಾಟೀಲ, ಮಾಲಿನಿ ಶಿವಕುಮಾರ ಸ್ವಾಮಿ, ಮಂಜುನಾಥ ಕಂಬಾಳಿಮಠ ಅವರನ್ನು ಸಿಇಓ ಭಂವರ್ ಸಿಂಗ್ ಮೀನಾ ಸನ್ಮಾನಿಸಿದರು.

ವಿಭಾಗಿಯ ಸಹ ನಿರ್ದೇಶಕರು ಡಾ. ಅಂಬಾರಾಯ ರುದ್ರವಾಡಿ , ಉಪ ನಿರ್ದೇಶಕರು ಡಾ. ಶರಣಬಸಪ್ಪ ಗಣಜಲ್ ಖೇಡ, ಅರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಂದ್ರಕಾಂತ ನರಿಬೋಳಿ, ಡಿ ಎಲ್ ಓ ಅಧಿಕಾರಿಗಳು ಡಾ. ರಾಜಕುಮಾರ ಕುಲಕರ್ಣಿ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments