Google search engine
ಮನೆಕಲೆ-ಕ್ರೀಡೆಅಂತಾರಾಷ್ಟ್ರೀಯ ಸ್ವತಂತ್ರ ಕಲಾವಿದರ ದಿನಾಚರಣೆ

ಅಂತಾರಾಷ್ಟ್ರೀಯ ಸ್ವತಂತ್ರ ಕಲಾವಿದರ ದಿನಾಚರಣೆ

“ಸುರಚಿತ್ರ ಮೆಲೋಡಿಸ್ ಮತ್ತು ಕರೋಕೆ ಸಂಗೀತ ಪಾಠಶಾಲೆ”

ಕಲಬುರಗಿ: ನಗರದ ಶಹಾಬಜಾರ ನಾಕಾ ಸಮೀಪವಿರುವ “ಸುರಚಿತ್ರ ಮೆಲೋಡಿಸ್ ಮತ್ತು ಕರೋಕೆ ಸಂಗೀತ ಪಾಠಶಾಲೆ”ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ “ಅಂತಾರಾಷ್ಟ್ರೀಯ ಸ್ವತಂತ್ರ ಕಲಾವಿದರ ದಿನಾಚರಣೆ’ ಆಚರಿಸಲಾಯಿತು. ‌

ಸಂಗೀತ ಕಲಾವಿದೆ ಚಿತ್ರಲೇಖಾ ಗೋಲ್ಡ್ ಸ್ಮಿತ್ ಅವರನ್ನು ಸತ್ಕರಿಸಿ, ಗೌರವಿಸಲಾಯಿತು. ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಪ್ರಕಾಶ ಸರಸಂಬಿ, ಜಗನಾಥ ಹುನ್ನಳ್ಳಿ, ಶಾಮರಾವ ಜೀವಣಗಿ, ಶಂಕರಲಿಂಗ ಗುರುನಂಜ್, ಗುರುಸ್ವಾಮಿ,ಸಿದ್ದು ವಾಗ್ಮಾರೆ, ಸಂಗೀತಾ ವಾಗ್ಮಾರೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments