ಕಲಬುರಗಿ: ನಗರದ ಬಿಬಿ ರಜಾ ಮಹಿಳಾ ಮಹಾವಿದ್ಯಾಲಯ ಪದವಿ ಪರೀಕ್ಷೆಗಳ ಕೇಂದ್ರಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದ ಕುಲಸಚಿವರು ( ಮೌಲ್ಯಮಾಪನ) ಡಾ.ಎಮ್.ಚಂದ್ರಶೇಖರ್ ಹಾಗೂ ಜಾಗೃತ ದಳದ ಅಧ್ಯಕ್ಷ ಡಾ.ಧರ್ಮಣ್ಣ ಬಡಿಗೇರ ಧಿಡರನೆ ಭೇಟಿ ನೀಡಿ ಪರಿಶಿಲಿಸಿದರು.
ಇದೇ ಸಂಧರ್ಬದಲ್ಲಿ ಪ್ರಶ್ನೆ ಪತ್ರಿಕೆಗಳ ಬಂಡಲ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಪರೀಕ್ಷಾ ಸಿಬ್ಬಂದಿ ಇವರ ಕೆಲಸದ ಅಚ್ಚುಕಟ್ಟುತನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜೇಬಾ ಪರ್ವಿನ್ ಸೇರಿದಂತೆ ಜೊತೆಗಿದ್ದರು.