Google search engine
ಮನೆಕಲ್ಯಾಣ ಕರ್ನಾಟಕಮತ ಹಾಕಲು ಬರುವಾಗ ಮತಗಟ್ಟೆಗೆ ಚಿಕ್ಕ ಮಕ್ಕಳನ್ನು ತರಬೇಡಿ

ಮತ ಹಾಕಲು ಬರುವಾಗ ಮತಗಟ್ಟೆಗೆ ಚಿಕ್ಕ ಮಕ್ಕಳನ್ನು ತರಬೇಡಿ

ಕಲಬುರಗಿ : ಮೇ 5  :  ಕಲಬುರಗಿ ಜಿಲ್ಲೆಯಲ್ಲಿ ಮೇ 7ರಂದು ಲೋಕಸಭಾ ಚುನಾವಣೆಯು ನಡೆಯಲಿದ್ದು ಬೆಳಿಗ್ಗೆ 7:00 ಗಂಟೆಯಿಂದ ಸಾಯಂಕಾಲ 6:00 ವರೆಗೆ ಚುನಾವಣಾ ಮತ ಹಾಕುವ ಪ್ರಕ್ರಿಯೆಯು ನಡೆಯಲಿದೆ. ಸಾರ್ವಜನಿಕರು ಮತಗಟ್ಟಿಗೆ ಬರುವಾಗ  ಚಿಕ್ಕ ಮಕ್ಕಳನ್ನು ಕರೆ ತರಬೇಡಿ. ಜಿಲ್ಲೆಯಲ್ಲಿ ಏರುತ್ತಿರುವ ಉಷ್ಣಾಂಶದ ಹೆಚ್ಚಳದಿಂದಾಗಿ  ಮಕ್ಕಳು ತೊಂದರೆಗೀಡಾಗುವ ಸಾಧ್ಯತೆ ಇರುವುದರಿಂದ ಮಕ್ಕಳನ್ನು ಕರೆತರದಿದ್ದರೆ ಉತ್ತಮ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಚುನಾವಣಾ ಆಯುಕ್ತರು ಸಲಹೆ ನೀಡಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments