ನಾಡಿನ ಜನತೆಗೆಲ್ಲರಿಗೂ ಭಗವಾನ್ ಶ್ರೀ ಮಹಾವೀರ ಜಯಂತಿಯ ಪ್ರೀತಿಯ ಶುಭಾಶಯಗಳು. ತತ್ವಜ್ಞಾನಿ ಭಗವಾನ್ ಶ್ರೀ ಮಹಾವೀರರು, ಸತ್ಯ, ನಿಷ್ಠೆ ಮತ್ತು ಅಹಿಂಸೆ ಮಾರ್ಗವನ್ನು ಸದಾ ಅನುಸರಿಸಿಕೊಂಡು ಹೋಗುವ ಮನೋಧರ್ಮವನ್ನು ನಮಗೆಲ್ಲರಿಗೂ ಕರುಣಿಸಲಿ ಎಂದು ಭಗವಾನ್ ಶ್ರೀ ಮಹಾವೀರರಲ್ಲಿ ಪ್ರಾರ್ಥಿಸೋಣ
ಡಾ. ಮಾಲವಿಕಾ
ಪತ್ರಕರ್ತರು ಮತ್ತು ಸಂಪಾದಕರು.