ನಾಡಿನ ಸಮಸ್ತ ಜನತೆಗೆಲ್ಲರಿಗೂ ಡಾ. ಬಾಬಾ ಸಾಹೇಬ್ ಬಿ. ಆರ್. ಅಂಬೇಡ್ಕರ್ ರವರ ೧೩೩ ನೇ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೂ ಅವರ ನೆರಳಿನಡಿಯಲ್ಲಿ ನಡೆದುಕೊಂಡು ಬರುತ್ತಿರುವ ಈ ನಮ್ಮ ಬಿಸಿಲ ಕೂಗು ಸುದ್ದಿ ವಾಹಿನಿಗೆ ತಮ್ಮೆಲ್ಲರ ಆಶೀರ್ವಾದ ಮತ್ತು ಪೋಷಣೆಯ ಸಹಕಾರವನ್ನು ನೀಡುತ್ತೀರೆಂದು ನಾವು ಆಶಿಸುತ್ತಿದ್ದೇವೆ.
ಧನ್ಯವಾದಗಳೊಂದಿಗೆ….
ಸಂಪಾದಕರು. ಬಿಸಿಲ ಕೂಗು
ಡಾ. ಮಾಲವಿಕಾ. ಭಟ್.
ಪತ್ರಕರ್ತರು.