Google search engine
ಮನೆಕಲ್ಯಾಣ ಕರ್ನಾಟಕಬಿಸಿಲಿನಲ್ಲಿ ಸೀಟಿಗಾಗಿ ಬ್ಯುಸಿಯಾದ ವಿದ್ಯಾರ್ಥಿಗಳು

ಬಿಸಿಲಿನಲ್ಲಿ ಸೀಟಿಗಾಗಿ ಬ್ಯುಸಿಯಾದ ವಿದ್ಯಾರ್ಥಿಗಳು

ಕಲಬುರಗಿ ಮೇ 6 :

*ಬಿಸಿಲಿನಲ್ಲಿ ಸಿಟ್ ಗಾಗಿ* *ಬಿಜಿಯಾದ ವಿದ್ಯಾರ್ಥಿಗಳು*
ಆಳಂದ: ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಸಿಟ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ
ಹಳ್ಳಿಗಳಿಂದ ಆಳಂದ ಪಟ್ಟಣದಲ್ಲಿ ಬೇಸಿಗೆ ತರಗತಿಗೆ ಬರಲು ವಿದ್ಯಾರ್ಥಿಗಳು ಬಸ್ ಗಳಿಲ್ಲದೆ ಪರದಾಡುತ್ತಿದ್ದಾರೆ.

ವರದಿ ಡಾ ಅವಿನಾಶ ದೇವನೂರ ಆಳಂದ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments