Google search engine

ಎಲ್ಲಾ ಸುದ್ದಿ

ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ- ಸಚಿವ ಪ್ರಿಯಾಂಕ್ ಖರ್ಗೆ.

Kalaburagi: ಇಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿವೆ. ಹಾಗಾಗಿ, ವಿರೋಧಪಕ್ಷಗಳಿಗೆ ಆಗಾಗ ಲವ್ ಲೆಟರ್ ಕಳಿಸುತ್ತಿರುತ್ತದೆ. ಇದು ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್...

ಉಚ್ಚಾಯಿ ರಥೋತ್ಸವ ವೇಳೆ ಸಾವು: ಜನರನ್ನು ನಿಯಂತ್ರಿಸಲು ಶಾಸಕ ಅಲ್ಲಂಪ್ರಭು ಪಾಟೀಲ್‌ ಕರೆ

ಕಲಬುರಗಿ: ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವದ ಸಂದರ್ಭದಲ್ಲಿ ಶುಕ್ರವಾರ ನಡೆದಿರುವ ಉಚ್ಚಾಯಿಯಲ್ಲಿ ಜನರ ನೂಗು ನುಗ್ಗಲು ನಿಯಂತ್ರಿಸಲು ಹೋಗಿ ಹೋಮ್‌ಗಾರ್ಡ್ ಸಿಬ್ಬಂದಿ ರಾಮು ಚಿಟಗುಪ್ಪಎಂಬುವವರ ಸಾವು, ಅಶೋಕ ರೆಡ್ಡಿ ಚಿಟಗುಪ್ಪ ಸೇರಿದಂತೆ ಮೂವರು ತೀವ್ರ...

ನಾಟಕಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯ

ಶಹಬಾದ: ನಾಟಕಗಳು ಸಮಾಜದಲ್ಲಿರುವ ವರದಕ್ಷಿಣೆ, ಭಯೋತ್ಪಾದನೆ, ಅನೀತಿ, ಶೋಷಣೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಸಮಸ್ಯೆಗಳ ಪರಿಣಾಮ ಮತ್ತು ಪರಿಹಾರಗÀಳನ್ನು ಸಮಾಜಕ್ಕೆ ನೈಜವಾಗಿ ತೋರಿಸುವ ಮೂಲಕ ಜನಜಾಗೃತಿ ಮೂಡಿಸುತ್ತವೆ. ಮಾನವೀಯ ಮೌಲ್ಯಗಳಾದ ಸಂಸ್ಕಾರ, ಸತ್ಯ,...

ಶಾಲಾ-ಕಾಲೇಜುಗಳಲ್ಲಿ ಜಗಜೀವನರಾಮ ಭಾವಚಿತ್ರ ಅಳವಡಿಸಲು ಆಗ್ರಹ

ಶಹಾಬಾದ : ಭಾರತ ದೇಶದ ಮಾಜಿ ಉಪ ಪ್ರಧಾನ ಮಂತ್ರಿಗಳು ಹಾಗೂ ಹಸಿರು ಕ್ರಾಂತಿಯ ಹರಿಕಾರ ಶೋಷಿತ ಜನಾಂಗದ ನೇತಾರರಾದ ಡಾ.ಬಾಬು ಜಗಜೀವನರಾಮ ರವರ ಭಾವಚಿತ್ರವನ್ನು ಸರಕಾರದ ಎಲ್ಲಾ ಕಚೇರಿಗಳಲ್ಲಿ ಮತ್ತು ಶಾಲೆ...

ಸುರಪುರ:ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಗುಡ್ ಫ್ರೈಡೆ ಆಚರಣೆ

ಸುರಪುರ:ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರಿಂದ ಯೆಸ್ತು ಕ್ರಿಸ್ತನನ್ನು ಶಿಲುಭೆಗೇರಿಸಿದ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವನ್ನು ಭಕ್ತಿ ಭಾವ ದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕ್ರೈಸ್ತ ಸಮಾಜದ ಜಿಲ್ಲಾ ಮೇಲ್ವಿಚಾರಕರಾದ...

ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಮತಯಾಚನೆ ಮಾಡಿ- ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ.

ಜೇವರ್ಗಿ: ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಆ ಮೂಲಕ ಮತಯಾಚನೆ ಮಾಡಬೇಕು ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು. ಜೇವರ್ಗಿಯ ಮಹೇಬೂಬ್ ಫಂಕ್ಷನ್ ಹಾಲ್...

ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ

ಕಲಬುರಗಿ: ಮತದಾನ ದಿನದಂದು ಮತಗಟ್ಟೆ ಮತ್ತು ತಮ್ಮ‌ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸೆಕ್ಟರ್ ಅಧಿಕಾರಿಗಳ ಪಾತ್ರ ತುಂಬಾನೆ‌ ಮುಖ್ಯ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್...

ಅಳಂಗಾ ಮತದಾರರ ಜಾಗೃತಿ ಕಾರ್ಯಕ್ರಮ

ಆಳಂದ:ತಾಲ್ಲೂಕಿನ ಗಡಿಗ್ರಾಮ ಅಳಂಗಾ ಗ್ರಾಮದಲ್ಲಿ ಶುಕ್ರವಾರ ಆಳಂದ ತಾಲ್ಲೂಕು ಪಂಚಾಯಿತಿ ಹಾಗೂ ಅಳಂಗಾ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಮತದಾರರ ಜಾಗೃತಿ ಮೂಡಿಸುವ ಎಸ್ ವಿ ಇಇಪಿ ಕಾರ್ಯಕ್ರಮ ಜರುಗಿತು. ತಾಪಂ...

ಕಲಬುರ್ಗಿ ಶ್ರೀ ಶರಣಬಸವೇಶ್ವರರ ಉಚ್ಚಾಯಿ ಸಂದರ್ಭದಲ್ಲಿ ಗೃಹ ರಕ್ಷಕ ಸಿಬ್ಬಂದಿ ಸಾವು.

Kalaburagi: Home Guard ಅಶೋಕ್ ರೆಡ್ಡಿ ಚಿಟಗುಪ್ಪಾ ಘಟಕ ಗಾಯಗೊಂಡಿದ್ದಾರೆ. Home Guard ರಾಮು ಚಿಟಗುಪ್ಪಾ ಘಟಕ ಗುಲ್ಬರ್ಗ ಬಂದೋಬಸ್ತ್ ನಲ್ಲಿ ಥೆರ್ ಕೆಳಗೆ ಬಿದ್ದು ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದಾರೆ, ಓರ್ವ ಬಾಲಕನ ಕಾಲಿಗೆ ಗಾಯವಾಗಿದೆ.

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು